Surprise Me!

BSY Slams CM Siddaramaiah | Oneindia Kannada

2017-08-14 13 Dailymotion

ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ..ಸರ್ಕಾರದಲ್ಲಿರುವ ಭ್ರಷ್ಟಮಂತ್ರಿಗಳನ್ನ ಸಿದ್ದರಾಮಯ್ಯ ರಕ್ಷಣೆ ಮಾಡ್ತಿದ್ದಾರೆ ಅಂತ ಬಿಎಸ್‌ವೈ ಆರೋಪ ಮಾಡಿದ್ರು..ಅಲ್ದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡವುದಾಗಿ ಎಚ್ಚರಿಸಿದ್ದಾರೆ.. <br /> <br />CM Siddaramaiah government one of the most corrupt government.he is protecting corrupt minister alleges BJP State President BS Yeddyurappa ..

Buy Now on CodeCanyon